Monday 11 July 2016

ವಿಶ್ವಸಂಸ್ಥೆ ಗುರಿ



ಬಾಲ್ಯ ವಿವಾಹ ತಡೆ, ಹದಿಹರೆಯದಲ್ಲಿ ಗರ್ಭಧಾರಣೆ ತಡೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ವಿಶ್ವಸಂಸ್ಥೆಯ ಗುರಿ


ಹದಿಹರೆಯದ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು
ಬಾಲ್ಯ ವಿವಾಹ ವ್ಯಾಪಕ: 9ರಲ್ಲಿ 1 ಹೆಣ್ಣು ಮಗುವಿಗೆ 15ರೊಳಗೆ ಮತ್ತು ಮೂರರಲ್ಲಿ ಒಂದು ಹೆಣ್ಣು ಮಗುವಿಗೆ 18ರೊಳಗೆ ಮದುವೆಯಾಗುತ್ತದೆ
ಹದಿಹರೆಯದಲ್ಲಿ ಗರ್ಭಧಾರಣೆ:  18ರೊಳಗಿನ ಹೆಣ್ಣು ಮಕ್ಕಳು ಪ್ರತಿ ವರ್ಷ 73 ಲಕ್ಷ ಮಕ್ಕಳಿಗೆ ಜನ್ಮ ನೀಡುತ್ತಾರೆ

ಆರೋಗ್ಯ, ಮಾನವ ಹಕ್ಕುಗಳು, ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ಹದಿಹರೆಯದ ಹೆಣ್ಣು ಮಕ್ಕಳಿಗೆ (ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ಬುಡಕಟ್ಟು ಜನಾಂಗಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರಲ್ಲಿ) ತಿಳಿವಳಿಕೆ ಇಲ್ಲ. ಇದರಿಂದಾಗಿ ಅವರು ದಬ್ಬಾಳಿಕೆ, ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ. ಆರೋಗ್ಯ ರಕ್ಷಣೆಯ ಮಾರ್ಗಗಳ ಬಗ್ಗೆ ಅರಿವು ಇರುವುದಿಲ್ಲ.


No comments:

Post a Comment