ಕಾಸರಗೋಡು: ಕಾಸರಗೋಡು ಜಿಲ್ಲೆಯ 15 ಮಂದಿ ಐಎಸ್ ಉಗ್ರರ ಶಿಬಿರ ಸೇರಿಕೊಂಡಿದ್ದಾರೆ ಎಂಬ ಶಂಕೆಯಿಂದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ‘ರಾ’ ಮತ್ತು ರಾಜ್ಯ ಪೊಲೀಸ್ ತಂಡ ಜಿಲ್ಲೆಯಲ್ಲಿ ತನಿಖೆ ಆರಂಭಿಸಿದೆ.
‘ರಾ’ದ ಕೊಚ್ಚಿ ವಿಭಾಗದ ಡಿವೈಎಸ್‌ಪಿ ವಿಕ್ರಂ, ಎನ್‌ಐಎ ಡಿವೈಎಸ್ಪಿ ಸತೀಶ್ ಬಾಬು ಸ್ಥಳ ಸಂದರ್ಶಿಸಿ, ಪ್ರಾಥಮಿಕ ತನಿಖೆ ನಡೆಸಿ ಮರಳಿದ್ದಾರೆ. ನಾಪತ್ತೆಯಾದವರ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.ರಾಜ್ಯ ಪೊಲೀಸ್ ಮಹಾ